News & Views

ಪಾಪ್​ಕಾರ್ನ್ ಮಂಕಿ ಟೈಗರ್​ ಯಾಕೆ ಹೊಸ ಅಲೆ ಸೃಷ್ಠಿಸಲಿದೆ ಅಂದ್ರಾ ..?

ಸೂರಿ ಯವರ ಭಾರಿ ನಿರೀಕ್ಷೆ ಹುಟ್ಟಿಸಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ. ಈ ಚಿತ್ರ ಹಲವಾರು ವಿಶೇಷತೆಗಳಿಂದ ಕೂಡಿದೆ. ಟ್ರೈಲರ್ ಇತ್ರೀಚೆಗಷ್ಟೆ ಬಿಡುಗಡೆ ಹೊಂದಿದ್ದು ಪಿಎಮ್ ಟಿಯ ರಾ ಲುಕ್ ಗಾಂಧಿನಗರದಲ್ಲಿ ಗುಲ್ಲೆಬಿಸಿದೆ. ವಿಲನ್ ಕ್ಯಾರೆಕ್ಟರ್ ನಿಂದಲೆ ದಿನೇ ದಿನೆ ಲೈಕ್ಸ್ ಹೆಚ್ಚಿಸಿಕೊಳ್ಳುವುದಷ್ಟೇ ಅಲ್ಲದೆ ಒಬ್ಬ ಕಮರ್ಷಿಯಲ್ ಹೀರೋ ಗೂ ಮೀರಿದ ಪಾಪ್ಯುಲಾರಿಟಿ ಪಡೆದುಕೊಂಡ ಡಾಲಿ ಧನಂಜಯ್ ಯೂ ಟ್ಯೂಬ್​ ನಲ್ಲಿ ಪ್ರಸಿದ್ದಿ ಪಡೆಯುತ್ತಾ ಇಡೀ ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಇದಕ್ಕೆ ಸೂರಿ ಕಾರಣಕರ್ತ ಎಂದು ಗಾಂಧಿನಗರದ…
Read more

ಪುಕ್ಸಟ್ಟೆ ಲೈಫು ಟೀಂನಿಂದ ಸ್ವಾಮಿ ಶರಣಂ ಸಾಂಗ್‌ ರಿಲೀಸ್‌.

ಪುಕ್ಸಟ್ಟೆ ಲೈಫು ಸಿನಿಮಾವನ್ನ ಜನರ ಮುಂದಿಡುವ ಮುನ್ನ ನಿರ್ದೇಶಕ ಅರವಿಂದ್‌ ಕುಪ್ಲೀಕರ್ ಸಾಂಗ್ ರಿಲೀಸ್ ಮಾಡ್ತಿದ್ದಾರೆ. ಅದು ಯಾವುದೋ ಸಾಂಗ್ ಅಲ್ಲ ಬದಲಾಗಿ ಸ್ವಾಮಿ ಶರಣಂ ಎನ್ನುವ ಭಕ್ತಿ ಗೀತೆಯನ್ನ ಅಯ್ಯಪ್ಪ ಭಕ್ತರಿಗೆಂದೇ ಮೀಸಲಿಟ್ಟಿದ್ದಾರೆ. ಈ ಸಾಂಗ್ ಶುಕ್ರವಾರ ಜನವರಿ 10 ರಂದು ಬೆಳಗ್ಗೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತಿಯ ಸುಧೆ ಹರಿಸಲಿದೆ. ರಾಷ್ಟ್ರ ಪಶಸ್ತಿ ವಿಜೇತ ಸಂಚಾರಿ ವಿಜಯ್ ಮುಖ್ಯ ಭೂಮಿಕೆಯ ಪುಕ್ಸಟ್ಟೆ ಲೈಫು ಎಮ್.ಎಸ್. ರಮೇಶ್ ಬರೆದ ಕಥೆಯನ್ನಾಧರಿಸಿ ಸೃಷ್ಟಿಸಿದರೂ ಅರವಿಂದ್‌ ಸ್ವತಃ ಸಿನಿಮಾ…
Read more

ಟ್ರೆಂಡ್‌ ಸೃಷ್ಟಿಸ್ತಿದೆ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಫಸ್ಟ್‌ ಟೀಸರ್‌.

ಪಿಆರ್​ಕೆ ಯೂಟ್ಯೂಬ್ ಚ್ಯಾನಲ್ ನಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಫಸ್ಟ್ ಟೀಸರ್ ಬಿಡುಗಡೆ ಆಗುತ್ತಿದ್ದಂತೆ ಎಲ್ಲಡೆ ಪ್ರಶಂಸೆಗಳಿಸಿಸುತ್ತಿದೆ. ಬಹಳಷ್ಟು ನಿರೀಕ್ಷೆ ಹಾಗು ತೀವ್ರ ಕುತೂಹಲ ಹುಟ್ಟಿಸಿದ್ದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಈ ಟ್ರೈಲರ್ ಈಗಾಗಲೆ ಲಕ್ಷಕ್ಕೂ ಅಧಿಕ ವೀವ್ಸ್ ದಾಟಿದೆ. ಸೈಲೆಂಟ್ ಆಗಿ ಚಿತ್ರ ಮಾಡಿ, ಇದೀಗ ಟೀಸರ್ ರಿಲೀಸ್ ಮಾಡಿ, ಸುದ್ದಿಯಾಗುವುದಕ್ಕೆ ಇಷ್ಟಪಡುವ ನಿರ್ದೇಶಕ ಸೂರಿ ಸ್ಟೈಲ್ ಚಿತ್ರದ ಸನ್ನಿವೇಶಗಳಲ್ಲಿ ಕಂಡುಬಂದರೂ ಅದಕ್ಕೆ ಡಾಲಿ ಧನಂಜಯ್ ಜೀವ ತುಂಬಿದ್ದಾರೆ. ಟ್ರೈಲರ್​​ನ…
Read more

ನಾನು ಮತ್ತು ಗುಂಡ ಪಾಸ್, ಜಾಕ್ ಮಂಜು ನೋಡಿ ಮೆಚ್ಚಿ ವಿತರಣೆಗೆ ಸೈ !!!

ಮಾತುಬಾರದ ಮೂಕು ಪ್ರಾಣಿಗಳಿಗೆ ಸ್ವಲ್ಪ ಪ್ರೀತಿ ತೋರಿದರೆ ಅದು ಇಡೀ ಜೀವನ ಅದನ್ನ ನೆನಪು ಮಾಡಿಕೊಳ್ಳುತ್ತವೆ. ಅದರಲ್ಲೂ ಶ್ವಾನಗಳು ಇದರಲ್ಲಿ ಎತ್ತಿದ ಕೈ. ಚಂದನವನದಲ್ಲಿ ಮನುಷ್ಯ ಹಾಗು ಸಾಕು ಪ್ರಾಣಿ ಸಂಬಂಧ ಬಹಳಷ್ಟು ಬಾರಿ ಅನಾವರಣಗೊಂಡಿದೆ. ಅದರಲ್ಲಿ ಮತ್ತೊಂದು ಸೇರ್ಪಡೆ ನಾನು ಮತ್ತು ಗುಂಡ ಚಿತ್ರ, ಇದು ಈಗ ತೆರೆಗೆ ಬರಲು ಸಿದ್ಧವಾಗಿದೆ. ಇಡೀ ಸಿನಿಮಾ, ಫಸ್ಟ್ ಲುಕ್, ಟೀಸರ್ ಗಳಿಂದ ವಿಶೇಷವಾಗಿ ಸದ್ದು ಮಾಡುತ್ತಿದ್ದು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ, ಸಂಯುಕ್ತ ಹೊರನಾಡು…
Read more

ದುನಿಯಾ ವಿಜಿ-ಡಾಲಿ ಚಿತ್ರದ ಮೇಕಿಂಗ್ ಗೆ ಪ್ರಶಂಸೆಯ ಸುರಿಮಳೆ..!!!

ನಿರೀಕ್ಷೆಯಂತೆ ಸಲಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸೂರಿಯಣ್ಣ ಸಾಂಗ್ ಗ್ರ್ಯಾಂಡ್ ಆಗಿ ಲಾಂಚ್ ಆಗಿದೆ. ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಸಲಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡನ್ನ ಗ್ರ್ಯಾಂಡ್ ಆಗಿ ರಿಲೀಸ್ ಮಾಡಿದ್ದಾರೆ. ಎ2 ಆಡಿಯೋ ಮೂಲಕ ಲೋಕಾರ್ಪಣೆಗೊಂಡಿರೋ ಸಲಗ ಚಿತ್ರದ ಸೂರಿಯಣ್ಣ ಸಾಂಗ್ ರಿಲೀಸ್ ಆಗ್ತಿದ್ದಂತೆ. ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಟಗರು ಚರಣ್ ರಾಜ್ ಸಂಗೀತ ಸಂಯೋಜನೆ ದುನಿಯಾ ವಿಜಯ್ ಕರಣ್…
Read more

ನಾಳೆ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್ ರಿಲೀಸ್..!!!

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಫಸ್ಟ್ ಟೀಸರ್ ನಾಳೆ ಅಂದ್ರೆ 7ನೇ ತಾರೀಖು ರಿಲೀಸ್ ಆಗ್ತಿದೆ. ಭಾರಿ ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಈ ಟೀಸರ್ ನ ಪಿ ಆರ್ ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಮಾಡಲಾಗ್ತಿದೆ. ಸೈಲೆಂಟಾಗಿ ಸಿನಿಮಾ ಮಾಡಿ, ಇದೀಗ ಸೈಲೆಂಟಾಗಿ ಟೀಸರ್ ರಿಲೀಸ್ ಮಾಡಿ, ವೈಲೆಂಟಾಗಿ ಸದ್ದು ಸುದ್ದಿ ಮಾಡೋದಕ್ಕೆ ನಿರ್ದೇಶಕ ಸೂರಿ ಸಜ್ಜಾಗಿದ್ದಾರೆ.…
Read more

ಕಲಿಯುಗದ ಪ್ರತ್ಯಕ್ಷ ದೈವ ನೆಲೆಸಿರೋ ಕ್ಷೇತ್ರವಿದು.

ನಮ್ಮ ಪುರಾಣಗಳ ಪ್ರಕಾರ ಭೂವಿಯ ಮೇಲೆ 108 ತಿರುಪತಿಗಳಿವೆಯಂತೆ. ಅಂದರೆ ಸೃಷ್ಟಿಕರ್ತ ವಿಷ್ಣು ವೆಂಕಟೇಶ್ವರಸ್ವಾಮಿಯ ರೂಪದಲ್ಲಿ ನೆಲೆನಿಂತ ದಿವ್ಯ ಕ್ಷೇತ್ರಗಳಿವು. ಅಂತಹ ಮಹಿಮಾನ್ವಿತ ತಾಣಗಳ್ಲಿ ಬಂಗಾರು ತಿರುಪತಿ ಕೂಡಾ ಒಂದು. ಇದು ಅಂತಿಂಥ ತಾಣವಲ್ಲವೇ ಅಲ್ಲ. ಪುರಾಣ ಕಾಲದಿಂದಲೂ ಈ ಕ್ಷೇತ್ರಕ್ಕೆ ದಿವ್ಯ ಪರಂಪರೆಯಿದೆ. ಸಾಕಷ್ಟು ಮಹಿಮಾಪೂರ್ಣ ಹಿನ್ನೆಲೆಯಿದೆ. ಅಂಥಹ ದೈವೀ ಪ್ರಭಾವವುಳ್ಳ ಸ್ಥಳ ಈ ಆಲಯ. ಇದು ಭಗವಂತ ಮಹಿಮೆ ಮೆರೆದ ವಿಶಿಷ್ಟ ಕತೆಗೆ ಸಾಕ್ಷಿಯಾಗಿದೆ. ಇದುವೇ ಕೋಲಾರ ಜಿಲ್ಲೆಯ ಬಂಗಾರಪೇಟೆಯಿಂದ 45 ಕಿ.ಮೀ ಕ್ರಮಿಸಿದರೆ…
Read more

ವಿಶ್ವದಾಖಲೆಗೆ ಸಿದ್ದರಾಗ್ತಿರೋ ಪೊಲೀಸ್ ಇನ್ಸ್‌ಪೆಕ್ಟರ್‌ ಗಣೇಶ್.

ಮೌಂಟ್‌ ಎವೆರೆಸ್ಟ್‌ ಮೇಲೆ ಕರ್ನಾಟಕ ಪೊಲೀಸ್‌ ಬಾವುಟವನ್ನು ಹಾರಿಸಿದ ಕೀರ್ತಿ ಹೊಂದಿರುವ ಇನ್ಸ್‌ಪೆಕ್ಟರ್‌ ಗಣೇಶ್‌ ಇದೀಗ ವಿಶ್ವ ದಾಖಲೆಗೆ ಮುಂದಾಗಿದ್ದಾರೆ. ಮೌಂಟ್‌ ಎವರೆಸ್ಟ್‌ ಮತ್ತು ಚುಲು ರೇಂಜ್‌ ಗಳನ್ನ ಒಂದೇ ಪ್ರಯಾಣದಲ್ಲಿ ಹತ್ತುವ ಮೂಲಕ ವಿಶ್ವದಾಖಲೆ ಮಾಡಲು ಹೊರಟಿರೋ ಇವರು ಅದರ ಪೂರ್ವಭಾವಿಯಾಗಿ ಬೆಂಗಳೂರಿನಿಂದ ದೆಹಲಿಗೆ ಸುಮಾರು 2 ಸಾವಿರ ಕಿಲೋಮೀಟರ್‌ ಸೈಕಲ್‌ ಯಾತ್ರೆ ಕೈಗೊಳ್ಳಲಿದ್ದಾರೆ.         ಸದ್ಯ ಲೋಕಾಯುಕ್ತ ವಿಶೇಷ ದಳದಲ್ಲಿ ಇನ್ಸ್‌ಪೆಕ್ಟರ್‌ ಆಗಿರುವ ಪಿ.ಎನ್‌. ಗಣೇಶ್‌ ಪೊಲೀಸ್‌ ಇಲಾಖೆಯಲ್ಲಿ ಕಳೆದ 29 ವರ್ಷಗಳಿಂದ ಸೇವೆ…
Read more

ಸಿಕ್ಕಿದ್ದೇ ಚಾನ್ಸ್‌..! ಬಿಗ್‌ ಬಾಸ್‌ ಮನೇಲಿ ಮುತ್ತಿನ ಸುರಿಮಳೆ..!

ಬಿಗ್‌ ಬಾಸ್‌ ಮನೆಯಲ್ಲಿ ಅವಕಾಶ ಸಿಕ್ಕಿದರೆ ಸಾಕು ಅದನ್ನು ಕೆಲವರು ಬಳಕೆ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ. ಟಾಸ್ಕ್‌ ವೇಳೆ ಮನೆಯ ಸದಸ್ಯರು ರಿಯಾಕ್ಟ್‌ ಮಾಡೋದಿಲ್ಲ ಅಂತ ಗೊತ್ತಾಗಿದ್ದೇ ತಡ ಕಿಶನ್‌, ಮನೆಯ ಎಲ್ಲಾ ಹುಡುಗಿಯರಿಗೂ ಮುತ್ತು ಕೊಟ್ಟಿದ್ದೇ ಕೊಟ್ಟಿದ್ದು. ಈ ವಿಚಾರದಲ್ಲಿ ಶೈನ್‌ ಶೆಟ್ರು ಸಹ ಕಿಶನ್‌ ರನ್ನೇ ಫಾಲೋ ಮಾಡಿದ್ರು. ಬಿಗ್‌ಬಾಸ್‌ ಮನೆಯ 12 ನೇ ವಾರದ ಲಗ್ಜುರಿ ಬಜೆಟ್‌ ಟಾಸ್ಕ್‌ “ನನ್ನ ನೀನು ಗೆಲ್ಲಲಾರೆ”. ಇದರಲ್ಲಿ 82 ನೇ ದಿನ ಮನೆಯ ಸದಸ್ಯರಿಗೆ ಪಾಯಿಂಟ್ಸ್‌…
Read more

ಕ್ರೇಜಿಯಾಗಿದೆ ಒಡೆಯರ್- ಇಶಾನ್ ರೇಮೊ ಮೋಷನ್ ಪೋಸ್ಟರ್..!!

ಸ್ಟೈಲಿಶ್ ಲುಕ್… ಮಾಸ್ ಕಿಕ್… ರಾಕಿಂಗ್ ಬೀಟ್ಸ್.. ಎಲ್ಲಾ ಸೇರಿ ಟ್ರೆಂಡಿಯಾಗಿ ಕಂಗೊಳಿಸ್ತಿರೋ ಮೋಷನ್ ಪೋಸ್ಟರ್.. ಎಲ್ಲಾ ಆಂಗಲ್ ನಿಂದ್ಲೂ ನಿರೀಕ್ಷೆ ಹುಟ್ಟಿಸ್ತಿರೋ ಮ್ಯಾಸೀವ್ ಪೋಸ್ಟರ್ ರೇಮೊ ಚಿತ್ರದ ಮೋಷನ್ ಪೋಸ್ಟರ್. ವಿಲನ್ ಅಂತಹ ಅತಿದೊಡ್ಡ ಬಜೆಟ್ ಸಿನಿಮಾ ಮಾಡಿದ್ದ ನಿರ್ಮಾಪಕರು, ಪವರ್ ಫುಲ್, ಸ್ಟೈಲಿಶ್ ಅಂಡ್ ಟ್ರೆಂಡಿ ಸಿನಿಮಾಗಳನ್ನ ಮಾಡಿರೋ ಡೈರೆಕ್ಟರ್, ಜೊತೆಗೆ ಮ್ಯಾಜಿಕಲ್ ಕಂಪೋಸರ್ ಜೊತೆಯಾಗಿ, ಇಶಾನ್ ಅಂತಹ ಆರಡಿ ಹ್ಯಾಡ್ಸಂ ಹುಡ್ಗ, ಅಶಿಕಾ ರಂಗನಾಥ್ ಅಂತಹ ಬ್ಯೂಟಿಫುಲ್ ಹೀರೋಯಿನ್ ಕಾಂಬಿನೇಷನ್ ಇರೋ ಸಿನಿಮಾ…
Read more