ಆಮೆ, ಮೊಲ ಮತ್ತು ಕುರಿ..! ರೇಸ್ನಲ್ಲಿ ಗೆಲ್ಲೋದು ಯಾರು..?
ನಿಮಗೆಲ್ಲಾ ಆಮೆ ಮತ್ತು ಮೊಲದ ಕತೆ ಗೊತ್ತೇ ಇರುತ್ತೆ. ಆದ್ರೆ ಈ ಕತೆಗೆ ಹೊಸ ಟ್ವಿಸ್ಟ್ ಈಗ ಸಿಗೋದಿದೆ. ಆಮೆ ಮತ್ತು ಮೊಲದ ರೇಸ್ನಲ್ಲಿ ಈ ಸಲ ಯಾರು ಗೆಲ್ಲುತ್ತಾರೆ ಅನ್ನೋದರ ಬಗ್ಗೆ ಈಗಾಗಲೇ ಭಾರಿ ಚರ್ಚೆಯೇ ಆಗ್ತಿದೆ. ಇದ್ಯಾವುದಪ್ಪಾ, ಹೊಸ ರೇಸ್ ಅಂತೀರಾ… ನಾವು ಹೇಳ್ತಿರೋದು ಬಿಗ್ ಬಾಸ್ ಮನೆಯ ಆಮೆ ಮತ್ತು ಮೊಲದ ರೇಸ್ ಬಗ್ಗೆ. ಈ ರೇಸ್ ನಲ್ಲಿ ಕುರಿ ಎಂಟ್ರಿಯೇ ಹೊಸ ಟ್ವಿಸ್. ಬಿಗ್ ಬಾಸ್ ಸೀಸನ್ ಸೆವನ್ ನಲ್ಲಿ ಆಪ್ತಮಿತ್ರರು…
Read more