ಇದು ‘ವಿರಾಟ್​ ಪರ್ವ’

ಇತ್ತೀಚೆಗೆ ಚಂದನವನದಲ್ಲಿ ಹೊಸಬರ, ಹೊಸ ಪ್ರಯೋಗಾತ್ಮಕ ಸಿನಿಮಾಗಳು ಗಾಂಧಿನಗರದಲ್ಲಿ ಸಕತ್​ ಟಾಕ್​ ಕ್ರಿಯೇಟ್​ ಮಾಡುತ್ತಿವೆ. GBಹಾಗೇ ಅಂತಹ ಸಿನಿಮಾಗಳು ಸಿನಿಪ್ರೇಕ್ಷಕರ ಮನಗೆಲ್ಲುವಲ್ಲಿಯೂ ಯಶಸ್ವಿ ಕೂಡ ಆಗುತ್ತಿದೆ. ಇದೀಗಾ ಅದೇ ಸಾಲಿಗೆ ಹೊಸಬರ ತಂಡವೊಂದು ಸೇರ್ಪಡೆಗೊಂಡಿದೆ. ಇಲ್ಲೊಂದು ಹೊಸಬರ ಚಿತ್ರತಂಡ ‘ವಿರಾಟ್​ಪರ್ವ’ ಎಂಬ ವಿಭಿನ್ನ ಕಥೆಯನ್ನ ಹೊತ್ತು ಗಾಂಧಿನಗರಕ್ಕೆ ಕಾಲಿಟ್ಟಿದೆ. ಈಗಾಗಲೇ ಚಿತ್ರತಂಡ ಎರಡು ವಿಭಿನ್ನ ಪೋಸ್ಟರ್​ ಗಳನ್ನ ಬಿಡುಗಡೆಗೊಳಿಸಿ ಗಾಂಧಿನಗರ ಮಂದಿಯ ಹುಬ್ಬೇರಿಸುವಂತೆ ಮಾಡಿದೆ. ಎಸ್.ಆರ್.ಮೀಡಿಯಾ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಸುನೀಲ್ ರಾಜ್ ‘ವಿರಾಟ್​ ಪರ್ವ’ ಚಿತ್ರ…
Read more