Tag: Health

ನೈಸರ್ಗಿಕ ಆರೋಗ್ಯ ಕ್ರಮದ ಮೂಲಕ ಕೋವಿಡ್-19 ಸೋಂಕಿಗೆ ತಡೆ

ನೈಸರ್ಗಿಕ ಆರೋಗ್ಯ ಕ್ರಮದ ಮೂಲಕ ಮಹಾಮಾರಿ ಕೋವಿಡ್ 19 ಸೋಂಕನ್ನು ತಡೆಗಟ್ಟಬಹುದು. ನೈಸರ್ಗಿಕ ಆರೋಗ್ಯ ಕ್ರಮಗಳಿಂದ ಯಾವ ರೀತಿಯ ಪ್ರಯೋಜನಗಳಾಗುತ್ತಿವೆ ಎಂಬುದರ ಬಗ್ಗೆ ಪ್ರಖ್ಯಾತ ನ್ಯಾಚುರೋಪತಿ ವೈದ್ಯರಾದ ಡಾ. ಅರುಣ್ ಶರ್ಮಾ ಅವರು ಕಾರ್ಯಾಗಾರದ ಮೂಲಕ ಮಾಹಿತಿಯನ್ನು ನೀಡಲಿದ್ದಾರೆ. ಅಕ್ಟೋಬರ್ 29ರಿಂದ ನವೆಂಬರ್ 4ವರೆಗೆ ಬೆಂಗಳೂರಿನ ದೇವನಹಳ್ಳಿಯ ಐವಿಸಿ ರಸ್ತೆ ಬಳಿ ಇರೋ ಸ್ಕೂಲ್ ಆಫ್ ಏನ್ಶಿಯೆಂಟ್ ವಿಸ್ಡಮ್ ಆವರಣದಲ್ಲಿ ಐದು ದಿನಗಳ ಕಾಲ ಈ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ಕೋವಿಡ್ 19 ಸೋಂಕನ್ನು ನೈಸರ್ಗಿಕ ಆರೋಗ್ಯ…
Read more

ಅಭಿಮಾನಿಗೆ ಅಭಯ ನೀಡಿದ ಅಪ್ಪು

ಪುನೀತ್ ರಾಜ್ ಕುಮಾರ್.. ಕೆಲವರ ಪಾಲಿಗೆ ನಾಯಕ. ಕೆಲವರ ಪಾಲಿಗೆ ಕಲಾಸೇವಕ. ಕೆಲವರಿಗೆ ಅಣ್ಣ.. ಕೆಲವರಿಗೆ ತಮ್ಮ. ಕೆಲವರಿಗೆ ಮಗ.. ಕೆಲವರಿಗೆ ಮೊಮ್ಮಗ. ಅಭಿಮಾನಿಗಳ ಅಭಿಮಾನವೇ ಪುನೀತ್ ಗೆ ಶ್ರೀ ರಕ್ಷೆ. ಅಭಿಮಾನಿಗಳ ಅಭಿಮಾನದ ಉತ್ಸವವೇ ಪುನೀತ್ ಗೆ ದೀಕ್ಷೆ. ಹಾಗಾಗೇ, ಅಭಿಮಾನಿಗಳಲ್ಲಿ ದೇವರನ್ನ ಕಾಣುವ ಅಭಿಮಾನಿಗಳನ್ನೇ ದೇವರೆನ್ನುವ ಅಪ್ಪು ಇದೀಗ ಅಭಿಮಾನಿಯ ಖಾಯಿಲೆಗೆ ಮಮ್ಮಲ ಮರಗಿದ್ದಾರೆ. ಅಭಿಮಾನಿಯ ಬಯಕೆಯನ್ನ ಈಡೇರಿಸಿದ್ದಾರೆ. ಅಷ್ಟೇ ಅಲ್ಲ ಅಭಿಮಾನಿಯ ಪ್ರಾಣ ಉಳಿಸಲು ಮುಂದಾಗಿದ್ಧಾರೆ. ಹೌದು, ತನ್ನ ಸ್ವಂತ ಶಕ್ತಿಯಿಂದ ನಡೆಯಲಾಗದ…
Read more