ರಾಷ್ಟ್ರಪ್ರಶಸ್ತಿ ವಿಜೇತ ʻಬಾಬಿ ಸಿಂಹʻ ಅಭಿನಯದ ʻವಸಂತ ಕೋಕಿಲʻ ಕನ್ನಡ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್.‌

ರಾಷ್ಟ್ರಪ್ರಶಸ್ತಿ ವಿಜೇತ ʻಬಾಬಿ ಸಿಂಹʻ ಅಭಿನಯದ ʻವಸಂತ ಕೋಕಿಲʻ ಕನ್ನಡ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್. ಬಾಬಿ ಸಿಂಹ ರ ಜನ್ಮದಿನದ ಸಂದರ್ಭದಲ್ಲಿ ವಸಂತ ಕೋಕಿಲ ಫಸ್ಟ್‌ ಲುಕ್‌ ರಿಲೀಸ್‌ ಮಾಡಿದ ನಟ ರಕ್ಷಿತ್‌ ಶೆಟ್ಟಿ. ಎಸ್‌ ಆರ್‌ ಟಿ ಎಂಟರ್‌ಟೈನ್‌ಮೆಂಟ್ಸ್‌, ಮುದ್ರ ಫಿಲ್ಮ್‌ ಫ್ಯಾಕ್ಟರಿ ಬ್ಯಾನರ್‌ ಜಂಟಿಯಾಗಿ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಬಾಬಿ ಸಿಂಹ ನಾಯಕನಟರಾಗಿ ನಿರ್ಮಾಣವಾಗುತ್ತಿರುವ ತ್ರಿಭಾಷಾ ಚಿತ್ರ ವಸಂತ ಕೋಕಿಲ. ರಾಮ್‌ ತಳ್ಲೂರಿ ಚಿತ್ರದ ನಿರ್ಮಾಪಕರಾಗಿದ್ದು, ರಮಣನ್‌ ಪುರುಷೋತ್ತಮ…
Read more