Category: Sandalwood

ಫೆ. 21ಕ್ಕೆ ದೇಶದಾದ್ಯಂತ ಪಾಪ್ ಕಾರ್ನ್ ಮಂಕಿ ಟೈಗರ್ ಗ್ರ್ಯಾಂಡ್ ರಿಲೀಸ್

ಫೆ. 21ಕ್ಕೆ ದೇಶದಾದ್ಯಂತ ಪಾಪ್ ಕಾರ್ನ್ ಮಂಕಿ ಟೈಗರ್ ಗ್ರ್ಯಾಂಡ್ ರಿಲೀಸ್ ಸ್ಯಾಂಡಲ್ ವುಡ್ ಅಂಗಳದಲ್ಲಿ ಭಾರಿ ಕುತೂಹಲ ಹುಟ್ಟಿಸಿರೋ ದುನಿಯಾ ಸೂರಿ ನಿರ್ದೇಶನದ ಡಾಲಿ ಧನಂಜಯ ಅಭಿನಯದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ. ಸೆನ್ಸಾರ್ ಮುಗಿಸಿ, ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಮಹಾಶಿವರಾತ್ರಿ ಹಬ್ಬದಂದು ಅಂದ್ರೆ, ಇದೇ ತಿಂಗಳ 21ಕ್ಕೆ ರಾಜ್ಯದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಮಾದೇವ ಸಾಂಗ್ ಮತ್ತು ಟೀಸರ್ ನಿಂದ ಕನ್ನಡ ಚಿತ್ರಪ್ರಿಯರಲ್ಲಿ ಅತೀವ ನಿರೀಕ್ಷೆ ಹುಟ್ಟಿಸಿರೋ ಈ ಸಿನಿಮಾ…
Read more

ಜೋಗಿ ಪ್ರೇಮ್ : ಏಕ್ ನಹಿ 3 ಸರ್ಪೈಸ್..!

ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಶೂಟಿಂಗ್ ಹಂತದಲ್ಲೇ ಭರ್ಜರಿ ಬಿಸಿನೆಸ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಸಿನಿಮಾದ ಬಗ್ಗೆ ಇದೀಗ ಕುತೂಹಲಕಾರಿ ಮಾಹಿತಿ ಒಂದು ಹೊರಬಿದ್ದಿದೆ. ಏಕ್ ನಹಿ ಮೂರು ಸರ್ಪೈಸ್..! ಹೌದು, ಫೆಬ್ರವರಿ ೮ರಂದು ಏಕ್ ಲವ್ ಯಾ ಚಿತ್ರತಂಡ ಸಿನಿರಸಿಕರಿಗೆ ಮೂರು ಸರ್ಪೈಸ್ ಗಳನ್ನು ನೀಡಲಿದೆ. ಮೂರು ಸರ್ಪೈಸ್ ಗಳೊಂದಿಗೆ ಅಂದೇ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್…
Read more

ಇದು ‘ವಿರಾಟ್​ ಪರ್ವ’

ಇತ್ತೀಚೆಗೆ ಚಂದನವನದಲ್ಲಿ ಹೊಸಬರ, ಹೊಸ ಪ್ರಯೋಗಾತ್ಮಕ ಸಿನಿಮಾಗಳು ಗಾಂಧಿನಗರದಲ್ಲಿ ಸಕತ್​ ಟಾಕ್​ ಕ್ರಿಯೇಟ್​ ಮಾಡುತ್ತಿವೆ. GBಹಾಗೇ ಅಂತಹ ಸಿನಿಮಾಗಳು ಸಿನಿಪ್ರೇಕ್ಷಕರ ಮನಗೆಲ್ಲುವಲ್ಲಿಯೂ ಯಶಸ್ವಿ ಕೂಡ ಆಗುತ್ತಿದೆ. ಇದೀಗಾ ಅದೇ ಸಾಲಿಗೆ ಹೊಸಬರ ತಂಡವೊಂದು ಸೇರ್ಪಡೆಗೊಂಡಿದೆ. ಇಲ್ಲೊಂದು ಹೊಸಬರ ಚಿತ್ರತಂಡ ‘ವಿರಾಟ್​ಪರ್ವ’ ಎಂಬ ವಿಭಿನ್ನ ಕಥೆಯನ್ನ ಹೊತ್ತು ಗಾಂಧಿನಗರಕ್ಕೆ ಕಾಲಿಟ್ಟಿದೆ. ಈಗಾಗಲೇ ಚಿತ್ರತಂಡ ಎರಡು ವಿಭಿನ್ನ ಪೋಸ್ಟರ್​ ಗಳನ್ನ ಬಿಡುಗಡೆಗೊಳಿಸಿ ಗಾಂಧಿನಗರ ಮಂದಿಯ ಹುಬ್ಬೇರಿಸುವಂತೆ ಮಾಡಿದೆ. ಎಸ್.ಆರ್.ಮೀಡಿಯಾ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಸುನೀಲ್ ರಾಜ್ ‘ವಿರಾಟ್​ ಪರ್ವ’ ಚಿತ್ರ…
Read more

‘ಏಕ್​ ಲವ್​ ಯಾ..’ ಕ್ಯಾ ರೆಕಾರ್ಡ್​ ಹೇ ಯಾ..!

ಜೋಗಿ ಪ್ರೇಮ್​ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ ಅಂದ್ರೆ ಸಾಕು ಆ ಸಿನಿಮಾ ದಾಖಲೆ ಬರೆಯೊದರಲ್ಲಿ ಡೌಟೇಯಿಲ್ಲ, ಸಿನಿಮಾ ಸಕ್ಸಸ್​ ಆಗ್ತಿಲ್ಲ ಅಂದ್ರು ಪ್ರೇಮ್​ ಸಿನಿಮಾಗಳು ಮಾಡೋ ಕಮಾಲ್​ ಅಷ್ಟಿಷ್ಟಲ್ಲ. ಇಷ್ಟು ದಿವಸ ಸ್ಟಾರ್​ ನಟರ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದ ಪ್ರೇಮ್​ ಈ ಬಾರಿ ಯಾರೂ ಬೇಡ ಅಂತ ತನ್ನ ಬಾಮೈದುನನ್ನೇ ಸಿನಿಮಾ ಹೀರೋ ಮಾಡಿ ಪ್ರೇಮ ಪಾಠ ಮಾಡಲು ಹೊರಟಿದ್ದಾರೆ. ಸಿನಿಮಾದ ಟೈಟಲ್​ ಅನೌನ್ಸ್​ ಆದಗಿಲಿಂದಲ್ಲೂ ಒಂದಿಲ್ಲೊಂದು ಸುದ್ದಿಯಲ್ಲಿರುವ ಏಕ್​ ಲವ್​ ಯಾ..! ಸಿನಿಮಾ, ಇದೀಗಾ ಬಿಡುಗಡೆಗೂ…
Read more

ನಾನು ಮತ್ತು ಗುಂಡ ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜು ಕೆ.ಆರ್.ಪೇಟೆ ಅಭಿನಯದ ನಾನು ಮತ್ತು ಗುಂಡ ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯ ವ್ಯಕ್ತವಾದ ಹಿನ್ನೆಲೆ ಥಿಯೇಟರ್​ ಅನ್ನ ಹೆಚ್ಚಿಸಿಕೊಂಡಿದೆ. ಇದೇ ಶುಕ್ರವಾರದಿಂದ ಬೆಂಗಳೂರಿನ ಕೆ.ಜಿ.ರೋಡಿನ ಅನುಪಮ ಥಿಯೇಟರ್​ನಲ್ಲಿ ನಾನು ಮತ್ತು ಗುಂಡ ಚಿತ್ರ ಪ್ರದರ್ಶನಗೊಳ್ಳಲಿದೆ. ಜೊತೆಗೆ ರಾಜ್ಯಾಂದ್ಯಂತ ಥಿಯೇಟರ್ ಹೆಚ್ಚಿಸಿಕೊಂಡಿದ್ದಾನೆ ಗುಂಡ. ಮಲ್ಟಿಫೆಕ್ಸ್’ನಲ್ಲೂ ಶೋ ಡಬ್ಬಲ್ ಆಗಿದೆ. ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ವ್ಯಕ್ತವಾಗಿರೋ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಚಿತ್ರಮಂದಿರ ಮಾಲೀಕರು ಹಾಗೂ ಚಿತ್ರ ಪ್ರದರ್ಶಕರು ಖುದ್ದಾಗಿ ಮುಂದೆ ಬಂದು ನಾನು ಮತ್ತು…
Read more

ಕಿಚ್ಚನ ಮೆಚ್ಚುಗೆ ಪಡೆದ ನಾನು ಮತ್ತು ಗುಂಡ

ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜು ಕೆ.ಆರ್.ಪೇಟೆ ನಾಯಕ ನಟನಾಗಿ ಅಬಿನಯಿಸಿರುವ ನಾನು ಮತ್ತು ಗುಂಡ ಚಿತ್ರ ತಂಡಕ್ಕೆ ಸೌತ್​ ಸೂಪರ್​ ಸ್ಟಾರ್​ ಕಿಚ್ಚ ಸುದೀಪ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಪೊಸ್ಟರ್​ ವೊಂದನ್ನ ತಮ್ಮ ಟ್ವೀಟ್​ ಖಾತೆಯಲ್ಲಿ ಪೋಸ್ಟ್​ ಮಾಡಿ. ಈ ಚಿತ್ರದ ಬಗ್ಗೆ ಉತ್ತಮ ವಿಮರ್ಶೆಗಳನ್ನು ಕೇಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇನ್ನ, ಉತ್ತಮ ಚಿತ್ರ ನೀಡಿದರ ಬಗ್ಗೆ ನಾನು ಮತ್ತು ಗುಂಡ ಚಿತ್ರ ತಂಡಕ್ಕೆ ಅಭಿನಯ ಚಕ್ರವರ್ತಿ ಸುದೀಪ್​ ಚಿತ್ರ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಹಾರೈಸಿ…
Read more

ದ್ರೋಣನಾಗಿ ಘರ್ಜಿಸಲು ಸಜ್ಜಾದ್ರು ಡಾ. ಶಿವಣ್ಣ..!!! ಸದ್ಯದಲ್ಲೇ ಮೇಕಿಂಗ್ ವಿಡಿಯೋ ರಿಲೀಸ್..!!!

ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿನಯದ ಮತ್ತೊಂದು ಸ್ಪೆಷಲ್ ಸಿನಿಮಾ ದ್ರೋಣ.. ದಿ ಮಾಸ್ಟರ್. ಕನ್ನಡ ಚಿತ್ರರಂಗದಲ್ಲಿ ವಿಶೇಷ ನಿರೀಕ್ಷೆ ಮೂಡಿಸಿರೋ ಚಿತ್ರ . ದಿ ಮಾಸ್ಟರ್ ಅನ್ನೋ ಟ್ಯಾಗ್ ಲೈನ್ ನೊಂದಿಗೆ ಬರ್ತಿರೋ ದ್ರೋಣ. ಇಂದಿನ ಸಮಾಜದಲ್ಲಿ ಶೈಕ್ಷಣಿಕ ಕ್ಷೇತ್ರದ ಅವ್ಯವಸ್ಥೆ, ಸರ್ಕಾರಿ ಶಾಲೆಗಳ ಮೇಲಿರೋ ಕೀಳರಿಮೆ ಮತ್ತು ಅಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಡೋ ಶಿಕ್ಷಕನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ವೆರೈಟಿ ಪಾತ್ರಗಳನ್ನ ಮಾಡೋದ್ರಲ್ಲಿ ನಿಪುಣರಾಗಿರೋ ಶಿವಣ್ಣ, ಈ ಸಿನಿಮಾದ…
Read more

ಭಾವುಕ ಕಥೆ…ಬೊಂಬಾಟ್ ಮೇಕಿಂಗ್… ನಿರೀಕ್ಷೆ ಹುಟ್ಟಿಸಿದ ನಾನು ಮತ್ತು ಗುಂಡ ಟ್ರೈಲರ್

ನಾನು ಮತ್ತು ಗುಂಡ ಚಿತ್ರ ರಿಲೀಸ್ ಇದೇ 24ನೇ ತಾರೀಖು ರಿಲೀಸ್ ಆಗ್ತಿದೆ. ಈಗಾಗ್ಲೇ ಪೋಸ್ಟರ್ಸ್ ಮತ್ತು ಟೀಸರ್ ಗಳಿಂದ ಕನ್ನಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹ ಹುಟ್ಟಿಸಿದ ಈ ಚಿತ್ರದ ಟ್ರೈಲರ್ ಇದೀಗ ರಿಲೀಸ್ ಆಗಿದೆ. ನಾನು ಮತ್ತು ಗುಂಡ ಟ್ರೈಲರ್ ಸಖತ್ ಇಂಟ್ರೆಸ್ಟಿಂಗ್ ಆಗಿ ಕಾಣ್ತಿದೆ. ರೊಟೀನ್ ಸಿನಿಮಾಗಳ ಮಧ್ಯ ಈ ಸಿನಿಮಾ ಸ್ಪೆಷಲ್ ಆಗಿ ಕಾಣ್ತಿದೆ. ಮನುಷ್ಯ ಮತ್ತು ಪ್ರಾಣಿ ನಡುವಿನ ಭಾವನಾತ್ಮಕ ಸಂಬಂಧ ಹೊಂದಿರೋ ಒಂದು ನೈಜ್ಯ ಘಟನೆಯನ್ನಾಧರಿಸಿ ಮಾಡಿರೋ ನಾನು ಮತ್ತು…
Read more

ಲೇಟಾದ್ರು ಲೇಟೆಸ್ಟಾಗಿ ಬರ್ತಿದೆ ‘ನಾನು ಮತ್ತು ಗುಂಡ’ ಟ್ರೈಲರ್

ಇಂದು, ಅಂದ್ರೆ 18.01.2020 ಸಂಜೆ 6.30 ಗೆ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡೋದಾಗಿ ಚಿತ್ರ ತಂಡ ಅನೌನ್ಸ್ ಮಾಡಿತ್ತು. ಆದ್ರೆ ಕಾರಣಾಂತರದಿಂದ ಟ್ರೈಲರ್ ಬಿಡುಗಡೆ ಒಂದು ದಿನ ಮುಂದಕ್ಕೆ ಹೋಗಿದೆ ಎಂದು ನಟ ಶಿವರಾಜ್ ಕೆ ಆರ್ ಪೇಟೆ ಹಾಗೂ ಚಿತ್ರತಂಡ ತಿಳಿಸಿದೆ. ನಾಳೆ ಸಂಜೆ ಅಂದ್ರೆ ಭಾನುವಾರ ಸಂಜೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ಮೂಲಕ ಸಿನಿಮಾದ ಟ್ರೈಲರ್ ಬಿಡುಗಡೆಗೊಳ್ಳಲಿದೆ. ವಿಶೇಷ ಅಂದ್ರೆ ಲೇಟಾದ್ರು ಲೇಟೆಸ್ಟಾಗಿ ಚಿತ್ರರಸಿಕರಿಗೆ ಒಂದು ಸರ್ಪ್ರೈಸ್ ಕೊಡೋಕೆ ರೆಡಿಯಾಗಿದೆ. ಆ…
Read more

‘ನಾನು ಮತ್ತು ಗುಂಡ’ ಹೊಸ ಸಾಂಗ್‌ ರಿಲೀಸ್‌.

ಸೆನ್ಸಾರ್’ನಿಂದ ಶಬಾಶ್’ಗಿರಿ ಪಡೆದ ಉತ್ಸಾಹದಲ್ಲಿ ಬಿಡುಗಡೆಗೆ ಸಿದ್ದಗೊಂಡಿರೋ ‘ನಾನು ಮತ್ತು ಗುಂಡ’ ಚಿತ್ರತಂಡ ಚಿತ್ರದ ಮತ್ತೊಂದು ಹಾಡನ್ನ ಬಿಡುಗಡೆಗೊಳಿಸಿದೆ. ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್’ನಲ್ಲಿ ಬಿಡುಗಡೆಗೊಂಡ ಅಯ್ಯಯ್ಯೋ ರಾಮ ರಾಮ ಎಂಬ ಹಾಡು ಕ್ಯಾಚಿ ಲಿರಿಕ್ಸ್’ನಿಂದ ಈಗಾಗಲೇ ಚಿತ್ರಪ್ರೇಮಿಗಳನ್ನ ರಂಜಿಸುತ್ತಿದೆ. ಆಟೋ ಡ್ರೈವರ್ ಶಂಕರನ ಬೆನ್ಹತ್ತೋ ಗುಂಡನ ಕಾಟ ತಡೆಯಲಾರದ ಶಂಕರನ ಪರಿಸ್ಥಿತಿ ಈ ಹಾಡಿನಲ್ಲಿ ತಿಳಿಹಾಸ್ಯದೊಂದಿದೆ ವ್ಯಕ್ತವಾಗಿ ಜನಮೆಚ್ಚುಗೆ ಪಡೆಯುತ್ತಿದೆ. ಕಾರ್ತಿಕ್ ಶರ್ಮಾ ಕಂಪೋಸ್ ಮಾಡಿರೋ ಕ್ಯಾಚಿ ಟ್ಯೂನ್’ಗೆ ರೋಹಿತ್ ರಮಣ್ ಅಷ್ಟೇ ಕ್ಯಾಚಿಯಾಗಿರೋ ಸಾಹಿತ್ಯವನ್ನ…
Read more