Category: Bigg Boss Kannada

ಬಿಗ್‌ ಬಾಸ್‌ ಗೆದ್ದು ಶೈನ್‌ ಆದ ಶೈನ್‌ ಶೆಟ್ಟಿ.

ಬಿಗ್‌ ಬಾಸ್‌ ಸೀಸನ್‌ 7 ನಲ್ಲಿ ವಿಜಯಿಯಾಗೋ ಮೂಲಕ ಶೈನ್‌ ಆಗಿದ್ದಾರೆ ಶೈನ್‌ ಶೆಟ್ಟಿ. ಗ್ರ್ಯಾಂಡ್‌ ಆಗೇ ನಡೆದ ಗ್ರ್ಯಾಂಡ್‌ ಫಿನಾಲೇಲಿ ಗೆದ್ದು ಪ್ರಶಸ್ತಿ ಪಡೆದವರು ಶೈನ್‌. ಬಿಗ್‌ ಬಾಸ್‌ ಸೀಸನ್‌ 7 ನ ರನ್ನರ್‌ ಅಪ್‌ ಆದವರು ಕುರಿ ಪ್ರತಾಪ್‌. ಸೀಸನ್‌ ಸೆವೆನ್‌ ಆರಂಭವಾದಾಗಿನಿಂದ ಪ್ರತಿದಿನವೂ ಆಕ್ಟೀವ್‌ ಆಗಿ ಕಾಣಿಸ್ತಾ, ಪ್ರತಿಯೊಬ್ಬರ ಜೊತೆ ಮಾತಾಡ್ತಾ, ಸಖತ್‌ ಜೋಶ್‌ ನಿಂದಲೇ ಟಾಸ್ಕ್‌ ಗಳಲ್ಲಿ ಭಾಗವಹಿಸಿದವ್ರು ಶೈನ್‌ ಶೆಟ್ಟಿ. ಮನೆಯಲ್ಲಿದ್ದ 20 ಸ್ಪರ್ಧಿಗಳ ನಡುವೆ ಶೈನ್‌ ಆಗಿ ಭಾರಿ…
Read more

ಆಮೆ, ಮೊಲ ಮತ್ತು ಕುರಿ..! ರೇಸ್‌ನಲ್ಲಿ ಗೆಲ್ಲೋದು ಯಾರು..?

ನಿಮಗೆಲ್ಲಾ ಆಮೆ ಮತ್ತು ಮೊಲದ ಕತೆ ಗೊತ್ತೇ ಇರುತ್ತೆ. ಆದ್ರೆ ಈ ಕತೆಗೆ ಹೊಸ ಟ್ವಿಸ್ಟ್‌ ಈಗ ಸಿಗೋದಿದೆ. ಆಮೆ ಮತ್ತು ಮೊಲದ ರೇಸ್‌ನಲ್ಲಿ ಈ ಸಲ ಯಾರು ಗೆಲ್ಲುತ್ತಾರೆ ಅನ್ನೋದರ ಬಗ್ಗೆ ಈಗಾಗಲೇ ಭಾರಿ ಚರ್ಚೆಯೇ ಆಗ್ತಿದೆ. ಇದ್ಯಾವುದಪ್ಪಾ, ಹೊಸ ರೇಸ್‌ ಅಂತೀರಾ… ನಾವು ಹೇಳ್ತಿರೋದು ಬಿಗ್‌ ಬಾಸ್‌ ಮನೆಯ ಆಮೆ ಮತ್ತು ಮೊಲದ ರೇಸ್‌ ಬಗ್ಗೆ. ಈ ರೇಸ್‌ ನಲ್ಲಿ ಕುರಿ ಎಂಟ್ರಿಯೇ ಹೊಸ ಟ್ವಿಸ್‌. ಬಿಗ್‌ ಬಾಸ್‌ ಸೀಸನ್‌ ಸೆವನ್‌ ನಲ್ಲಿ ಆಪ್ತಮಿತ್ರರು…
Read more

ಸಿಕ್ಕಿದ್ದೇ ಚಾನ್ಸ್‌..! ಬಿಗ್‌ ಬಾಸ್‌ ಮನೇಲಿ ಮುತ್ತಿನ ಸುರಿಮಳೆ..!

ಬಿಗ್‌ ಬಾಸ್‌ ಮನೆಯಲ್ಲಿ ಅವಕಾಶ ಸಿಕ್ಕಿದರೆ ಸಾಕು ಅದನ್ನು ಕೆಲವರು ಬಳಕೆ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ. ಟಾಸ್ಕ್‌ ವೇಳೆ ಮನೆಯ ಸದಸ್ಯರು ರಿಯಾಕ್ಟ್‌ ಮಾಡೋದಿಲ್ಲ ಅಂತ ಗೊತ್ತಾಗಿದ್ದೇ ತಡ ಕಿಶನ್‌, ಮನೆಯ ಎಲ್ಲಾ ಹುಡುಗಿಯರಿಗೂ ಮುತ್ತು ಕೊಟ್ಟಿದ್ದೇ ಕೊಟ್ಟಿದ್ದು. ಈ ವಿಚಾರದಲ್ಲಿ ಶೈನ್‌ ಶೆಟ್ರು ಸಹ ಕಿಶನ್‌ ರನ್ನೇ ಫಾಲೋ ಮಾಡಿದ್ರು. ಬಿಗ್‌ಬಾಸ್‌ ಮನೆಯ 12 ನೇ ವಾರದ ಲಗ್ಜುರಿ ಬಜೆಟ್‌ ಟಾಸ್ಕ್‌ “ನನ್ನ ನೀನು ಗೆಲ್ಲಲಾರೆ”. ಇದರಲ್ಲಿ 82 ನೇ ದಿನ ಮನೆಯ ಸದಸ್ಯರಿಗೆ ಪಾಯಿಂಟ್ಸ್‌…
Read more

ಬಿಗ್ ಬಾಸ್ ಸ್ಪರ್ಧಿಗಳಿಗೆ ಕಿಚ್ಚನ ಖಡಕ್ ವಾರ್ನಿಂಗ್.

ಬಿಗ್ ಬಾಸ್ ಮನೆಯಲ್ಲಿ ಕೆಲ ಸದಸ್ಯರು ಚಾಪೆ ಕೆಳಗೆ ದೂರುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿ 67 ಕ್ಯಾಮೆರಾಗಳ ಮೂಲಕ ಪ್ರತಿಯೊಂದು ವಿಚಾರವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಗ್ ಬಾಸ್ ಗೆ ರಂಗೋಲಿ ಕೆಳಗೆ ದೂರೋದಕ್ಕೆ ಆಗೋದಿಲ್ವ..! ನೀವು ಹೀಗೆ ಮುಂದುವರೆದರೆ ಸರಿಯಾಗಿರೋದಿಲ್ಲ ಎಂದು ಬಿಗ್ ಬಾಸ್ ಮನೆಯ ಸದಸ್ಯರಿಗೆ ಕಿಚ್ಚ ಸುದೀಪ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಸೂಪರ್ ಸಂಡೇ ವಿತ್ ಸುದೀಪ ಎಪಿಸೋಡ್ ಗಾಗಿ ಬಿಗ್ ಬಾಸ್ ವೇದಿಕೆ ಮೇಲೆ ಬರುತ್ತಿದ್ದಂತೆ ಸುದೀಪ್ ಮಾತನಾಡಿದ್ದು ಬಿಗ್ ಬಾಸ್ ರೂಲ್ಸ್…
Read more

ಬಿಗ್ ‌ಬಾಸ್‌ ಮನೇಲಿ ಲೈಟ್ಸ್‌ ಆಫ್‌- ಸ್ಪರ್ಧಿಗಳನ್ನ ಹೊರಹಾಕಿದ ಬಿಗ್ ‌ಬಾಸ್‌

ಯಾವತ್ತೂ ಲೈಟ್ಸ್‌ ಆಫ್‌ ಆದ ಉದಾಹರಣೆಯೇ ಇಲ್ಲ. ಆದ್ರೆ ಈ ಸಲ ಮಟಮಟ ಮಧ್ಯಾಹ್ನವೇ ಲೈಟ್ಸ್‌ ಆಫ್‌ ಆಗಿ ಹೋಯ್ತು. ಇದ್ರ ಜೊತೆಗೆ ಮನೇಲಿರೋ ಸ್ಪರ್ಧಿಗಳನ್ನ ಮನೆಯಿಂದ ಹೊರಹಾಕಿದ ಪ್ರಸಂಗವೂ ನಡೆದುಹೋಯ್ತು. ಬಿಗ್ ‌ಬಾಸ್‌ ಮನೆಯಿಂದ ಸ್ಪರ್ಧಿಗಳನ್ನ ಹೊರಹಾಕಿದ್ಮೇಲೆ ಏನಾಯ್ತು ಅನ್ನೋದನ್ನ ಡೀಟೇಲ್‌ ಆಗಿ ನೋಡೋಣ.. ದಿನ 53… ಸಮಯ ಮಧ್ಯಾಹ್ನ 3:20 ಮನೆಯ ಸ್ಪರ್ಧಿಗಳೆಲ್ಲಾ ಆಗಷ್ಟೇ ಊಟ ಮುಗಿಸಿ ಕೆಲವ್ರು ಆರಾಮಾಗಿ ಕುಳಿತಿದ್ರೆ, ಇನ್ನು ಕೆಲವರು ತಮ್ಮತಮ್ಮ ಕೆಲಸ ಮಾಡ್ತಾ ಇದ್ರು… ಆಗ ಬಿಗ್‌ ಬಾಸ್‌…
Read more

ಬಿಗ್ ಬಾಸ್ ಮನೆಯಿಂದ 4ನೇ ವಾರ ಎಲಿಮಿನೇಟ್ ಆಗೋರು ಇವರೇ..!

ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರೋ ಕಂಟೆಸ್ಟೆಂಟ್ಗಳೆಂದ್ರೆ, ರಶ್ಮಿಯಿಂದ ನೇರನಾಮಿನೇಟ್ ಆಗಿರೋ ಪ್ರಿಯಾಂಕ, ಕ್ಯಾಪ್ಟನ್ ಹರೀಶ್ ರಿಂದ ನೇರ ನಾಮಿನೇಟ್ ಅಗಿರೋ ಚಂದನ್ ಆಚಾರ್, ಮನೆಯ ಸದಸ್ಯರಿಂದ ನಾಮಿನೇಟ್ ಆದ ಶೈನ್ ಶೆಟ್ಟಿ, ದೀಪಿಕಾ, ಭೂಮಿ ಶೆಟ್ಟಿ, ರಾಜು ತಾಳಿಕೋಟೆ ಮತ್ತು ಚೈತ್ರಾ ಕೋಟೂರು. ಈ ಏಳು ಜನರಲ್ಲಿ ಒಬ್ಬೊಬ್ಬರದೇ ಪ್ಲಸ್ ಮತ್ತು ಮೈನಸ್ ಅಂಶಗಳು ಯಾವುವು ಅನ್ನೋದನ್ನ ನೋಡ್ತಾ ಹೋಗೋಣ. ಮೊದಲಿಗೆ ಪ್ರಿಯಾಂಕ ವಿಚಾರಕ್ಕೆ ಬಂದ್ರೆ, ನೇರ ನಾಮಿನೇಟ್ ಆದ ನಂತರ ಫುಲ್ ಅಲರ್ಟ್…
Read more