ಅಮೆಜಾನ್‌ ಪ್ರೈಮ್‌ ನಲ್ಲಿ ಏಪ್ರಿಲ್‌ 25 ಕ್ಕೆ ರಾಬರ್ಟ್‌

ಮುಂಬೈ, 21 ಏಪ್ರಿಲ್ 2021: ಏಪ್ರಿಲ್ 25ಕ್ಕೆ ತೆರೆಕಾಣಲಿರುವ ವಿಶೇಷ ಕನ್ನಡ ಆಕ್ಷನ್ ಥ್ರಿಲ್ಲರ್ ರಾಬರ್ಟ್ ನ ಡಿಜಿಟಲ್ ಪ್ರಥಮ ಪ್ರದರ್ಶನವನ್ನು ಅಮೆಜಾನ್ ಪ್ರೈಮ್‌ ವಿಡಿಯೋ ಇಂದು ಪ್ರಕಟಿಸಿದೆ. ಯುವರತ್ನ ದ ಯಶಸ್ವಿ ಬಿಡುಗಡೆಯ ನಂತರ, ಅಮೆಜಾನ್ ಪ್ರೈಮ್‌ ವಿಡಿಯೋದಲ್ಲಿ ಕನ್ನಡ ಬ್ಲಾಕ್‌ ಬಸ್ಟರ್‌ ಗಳ ರೋಚಕ ಸಾಲಿಗೆ ರಾಬರ್ಟ್ ಸೇರುತ್ತದೆ. ಸೂಪರ್ ಸ್ಟಾರ್ ದರ್ಶನ್ ನಟಿಸಿರುವ ಈ ಚಿತ್ರದಲ್ಲಿ ಜಗಪತಿ ಬಾಬು, ರವಿ ಕಿಶನ್, ವಿನೋದ್ ಪ್ರಭಾಕರ್ ಮತ್ತು ಚೊಚ್ಚಲ ನಟಿ ಆಶಾ ಭಟ್ ಪ್ರಮುಖ…
Read more