ಕ್ರೇಜಿಯಾಗಿದೆ ಒಡೆಯರ್- ಇಶಾನ್ ರೇಮೊ ಮೋಷನ್ ಪೋಸ್ಟರ್..!!
ಸ್ಟೈಲಿಶ್ ಲುಕ್… ಮಾಸ್ ಕಿಕ್… ರಾಕಿಂಗ್ ಬೀಟ್ಸ್.. ಎಲ್ಲಾ ಸೇರಿ ಟ್ರೆಂಡಿಯಾಗಿ ಕಂಗೊಳಿಸ್ತಿರೋ ಮೋಷನ್ ಪೋಸ್ಟರ್.. ಎಲ್ಲಾ ಆಂಗಲ್ ನಿಂದ್ಲೂ ನಿರೀಕ್ಷೆ ಹುಟ್ಟಿಸ್ತಿರೋ ಮ್ಯಾಸೀವ್ ಪೋಸ್ಟರ್ ರೇಮೊ ಚಿತ್ರದ ಮೋಷನ್ ಪೋಸ್ಟರ್. ವಿಲನ್ ಅಂತಹ ಅತಿದೊಡ್ಡ ಬಜೆಟ್ ಸಿನಿಮಾ ಮಾಡಿದ್ದ ನಿರ್ಮಾಪಕರು, ಪವರ್ ಫುಲ್, ಸ್ಟೈಲಿಶ್ ಅಂಡ್ ಟ್ರೆಂಡಿ ಸಿನಿಮಾಗಳನ್ನ ಮಾಡಿರೋ ಡೈರೆಕ್ಟರ್, ಜೊತೆಗೆ ಮ್ಯಾಜಿಕಲ್ ಕಂಪೋಸರ್ ಜೊತೆಯಾಗಿ, ಇಶಾನ್ ಅಂತಹ ಆರಡಿ ಹ್ಯಾಡ್ಸಂ ಹುಡ್ಗ, ಅಶಿಕಾ ರಂಗನಾಥ್ ಅಂತಹ ಬ್ಯೂಟಿಫುಲ್ ಹೀರೋಯಿನ್ ಕಾಂಬಿನೇಷನ್ ಇರೋ ಸಿನಿಮಾ…
Read more