Tag: Kichcha Sudeepa

ಬಿಗ್‌ ಬಾಸ್‌ ಗೆದ್ದು ಶೈನ್‌ ಆದ ಶೈನ್‌ ಶೆಟ್ಟಿ.

ಬಿಗ್‌ ಬಾಸ್‌ ಸೀಸನ್‌ 7 ನಲ್ಲಿ ವಿಜಯಿಯಾಗೋ ಮೂಲಕ ಶೈನ್‌ ಆಗಿದ್ದಾರೆ ಶೈನ್‌ ಶೆಟ್ಟಿ. ಗ್ರ್ಯಾಂಡ್‌ ಆಗೇ ನಡೆದ ಗ್ರ್ಯಾಂಡ್‌ ಫಿನಾಲೇಲಿ ಗೆದ್ದು ಪ್ರಶಸ್ತಿ ಪಡೆದವರು ಶೈನ್‌. ಬಿಗ್‌ ಬಾಸ್‌ ಸೀಸನ್‌ 7 ನ ರನ್ನರ್‌ ಅಪ್‌ ಆದವರು ಕುರಿ ಪ್ರತಾಪ್‌. ಸೀಸನ್‌ ಸೆವೆನ್‌ ಆರಂಭವಾದಾಗಿನಿಂದ ಪ್ರತಿದಿನವೂ ಆಕ್ಟೀವ್‌ ಆಗಿ ಕಾಣಿಸ್ತಾ, ಪ್ರತಿಯೊಬ್ಬರ ಜೊತೆ ಮಾತಾಡ್ತಾ, ಸಖತ್‌ ಜೋಶ್‌ ನಿಂದಲೇ ಟಾಸ್ಕ್‌ ಗಳಲ್ಲಿ ಭಾಗವಹಿಸಿದವ್ರು ಶೈನ್‌ ಶೆಟ್ಟಿ. ಮನೆಯಲ್ಲಿದ್ದ 20 ಸ್ಪರ್ಧಿಗಳ ನಡುವೆ ಶೈನ್‌ ಆಗಿ ಭಾರಿ…
Read more

ಬಿಗ್ ಬಾಸ್ ಸ್ಪರ್ಧಿಗಳಿಗೆ ಕಿಚ್ಚನ ಖಡಕ್ ವಾರ್ನಿಂಗ್.

ಬಿಗ್ ಬಾಸ್ ಮನೆಯಲ್ಲಿ ಕೆಲ ಸದಸ್ಯರು ಚಾಪೆ ಕೆಳಗೆ ದೂರುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿ 67 ಕ್ಯಾಮೆರಾಗಳ ಮೂಲಕ ಪ್ರತಿಯೊಂದು ವಿಚಾರವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಗ್ ಬಾಸ್ ಗೆ ರಂಗೋಲಿ ಕೆಳಗೆ ದೂರೋದಕ್ಕೆ ಆಗೋದಿಲ್ವ..! ನೀವು ಹೀಗೆ ಮುಂದುವರೆದರೆ ಸರಿಯಾಗಿರೋದಿಲ್ಲ ಎಂದು ಬಿಗ್ ಬಾಸ್ ಮನೆಯ ಸದಸ್ಯರಿಗೆ ಕಿಚ್ಚ ಸುದೀಪ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಸೂಪರ್ ಸಂಡೇ ವಿತ್ ಸುದೀಪ ಎಪಿಸೋಡ್ ಗಾಗಿ ಬಿಗ್ ಬಾಸ್ ವೇದಿಕೆ ಮೇಲೆ ಬರುತ್ತಿದ್ದಂತೆ ಸುದೀಪ್ ಮಾತನಾಡಿದ್ದು ಬಿಗ್ ಬಾಸ್ ರೂಲ್ಸ್…
Read more