ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಏ.9 ಕ್ಕೆ ಯುವರತ್ನ

ಇತ್ತೀಚೆಗೆ ಬಿಡುಗಡೆಯಾದ, ಪುನೀತ್‌ ರಾಜ್‌ಕುಮಾರ್, ಪ್ರಕಾಶ್‌ ರಾಜ್‌ ಮತ್ತು ಧನಂಜಯ ನಟನೆಯ ಸಿನಿಮಾ ‘ಯುವರತ್ನ’ ಡಿಜಿಟಲ್‌ ಪ್ರೀಮಿಯರ್ ಆಗಲಿದೆ ಎಂದು ಅಮೆಜಾನ್‌ ಪ್ರೈಮ್ ವೀಡಿಯೋ ಘೋಷಿಸಿದೆ ಸಂತೋಷ್‌ ಆನಂದರಾಮ್‌ ನಿರ್ದೇಶನದ ಹಾಗೂ ಹೊಂಬಾಳೆ ಫಿಲಂಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ವಿಜಯ್‌ ಕರಗಂದೂರು ನಿರ್ಮಾಣದ ಹಾಗೂ ಪುನೀತ್ ರಾಜ್‌ಕುಮಾರ್‌, ಸಯ್ಯೇಶಾ, ಸೋನು ಗೌಡ, ಧನಂಜಯ ಮತ್ತು ಪ್ರಕಾಶ್‌ ರಾಜ್‌ ನಟನೆಯ ಜನಪ್ರಿಯ ಸಿನಿಮಾ ಭಾರತ ಮತ್ತು 240 ದೇಶಗಳಲ್ಲಿನ ಪ್ರೈಮ್ ಸದಸ್ಯರು ಯುವರತ್ನ ಸಿನಿಮಾವನ್ನು, ಥಿಯೇಟರ್‌ನಲ್ಲಿ ಬಿಡುಗಡೆಯಾದ ಒಂದೇ…
Read more