ನಿಮ್ಮ ಬಡತನಕ್ಕೆ ನೀವೇ ಮಾಡುವ ಈ 6 ತಪ್ಪುಗಳು ಕಾರಣ…!
‘ಬಡವರಾಗಿ ಹುಟ್ಟುವುದು ನಮ್ಮ ತಪ್ಪಲ್ಲ, ಆದರೆ ಬಡವರಾಗಿಯೇ ಸತ್ತರೆ ಅದರಲ್ಲಿ ನಮ್ಮ ತಪ್ಪಿದೆ’. ಜಗತ್ತಿನ ಅಗ್ರ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಬಿಲ್ ಗೇಟ್ಸ್ ಹೇಳುವ ಮಾತಿದು. ಶ್ರೀಮಂತಿಕೆ ಯಾರ ಸ್ವತ್ತೂ ಅಲ್ಲ, ವಿವೇಚನೆಯಿಂದ ಉಳಿತಾಯ ಮಾಡಿ, ಸರಿಯಾದ ಕಡೆ ಹೂಡಿಕೆ ಮಾಡಿದರೆ ಬಡವರೂ ಶ್ರೀಮಂತಿಕೆಯತ್ತ ಸಾಗುವುದು ಅಸಾಧ್ಯದ ಮಾತೇನಲ್ಲ. ಆದರೆ ಬಹುಪಾಲು ಜನರು ಉಳಿತಾಯ ಮತ್ತು ಹೂಡಿಕೆಯ ಆರಂಭಿಕ ಹಂತದಲ್ಲೇ ಎಡವುತ್ತಾರೆ. ಈ ಹಿನ್ನೆಲೆಯಲ್ಲಿ ಬಡತನಕ್ಕೆ ಕಾರಣವಾಗುವ ಆ 6 ಕಾರಣಗಳ ವಿವರಣೆ ಇಲ್ಲಿದೆ. 1. ಸಿಗರೇಟ್,…
Read more