‘ಏಕ್ ಲವ್ ಯಾ..’ ಕ್ಯಾ ರೆಕಾರ್ಡ್ ಹೇ ಯಾ..!
ಜೋಗಿ ಪ್ರೇಮ್ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ ಅಂದ್ರೆ ಸಾಕು ಆ ಸಿನಿಮಾ ದಾಖಲೆ ಬರೆಯೊದರಲ್ಲಿ ಡೌಟೇಯಿಲ್ಲ, ಸಿನಿಮಾ ಸಕ್ಸಸ್ ಆಗ್ತಿಲ್ಲ ಅಂದ್ರು ಪ್ರೇಮ್ ಸಿನಿಮಾಗಳು ಮಾಡೋ ಕಮಾಲ್ ಅಷ್ಟಿಷ್ಟಲ್ಲ. ಇಷ್ಟು ದಿವಸ ಸ್ಟಾರ್ ನಟರ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದ ಪ್ರೇಮ್ ಈ ಬಾರಿ ಯಾರೂ ಬೇಡ ಅಂತ ತನ್ನ ಬಾಮೈದುನನ್ನೇ ಸಿನಿಮಾ ಹೀರೋ ಮಾಡಿ ಪ್ರೇಮ ಪಾಠ ಮಾಡಲು ಹೊರಟಿದ್ದಾರೆ. ಸಿನಿಮಾದ ಟೈಟಲ್ ಅನೌನ್ಸ್ ಆದಗಿಲಿಂದಲ್ಲೂ ಒಂದಿಲ್ಲೊಂದು ಸುದ್ದಿಯಲ್ಲಿರುವ ಏಕ್ ಲವ್ ಯಾ..! ಸಿನಿಮಾ, ಇದೀಗಾ ಬಿಡುಗಡೆಗೂ…
Read more